US reviewing Israel aid

ಅಮೆರಿಕ ಸಂಯುಕ್ತ ಸಂಸ್ಥಾನ ವು ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್‌ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ…
ಅಮೆರಿಕ ಸಂಯುಕ್ತ ಸಂಸ್ಥಾನ ವು ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್‌ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್‌ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ. ಹವಾಯ್ ರಾಜ್ಯವು ಪೆಸಿಫಿಕ್‌ ಮಧ್ಯದಲ್ಲಿರುವ ದ್ವೀಪಸಮೂಹವಾಗಿದೆ. ಅಷ್ಟೇ ಅಲ್ಲದೆ, ಪೆಸಿಫಿಕ್ ಹಾಗೂ ಕೆರೆಬಿಯನ್‌ಗಳಲ್ಲಿಯೂ ಈ ದೇಶದ ಹಲವಾರು ಪ್ರಾಂತ್ಯಗಳು ಅಥವಾ ದ್ವೀಪಕಲ್ಪಗಳಿವೆ. 3.79 ಚದರ ಮೈಲುಗಳಷ್ಟು ವಿಸ್ತೀರ್ಣವುಳ್ಳ ಹಾಗೂ ಸುಮಾರು 307 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿರುವ ಸಂಯುಕ್ತ ಸಂಸ್ಥಾನವು ಒಟ್ಟು ವಿಸ್ತೀರ್ಣದಲ್ಲಿ ಮೂರನೇ ಅಥವಾ ನಾಲ್ಕನೇ ದೊಡ್ಡ ದೇಶವಾಗಿಯೂ, ಭೂವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ಮೂರನೇ ದೊಡ್ಡ ದೇಶವಾಗಿಯೂ ಗುರುತಿಸಲ್ಪಟ್ಟಿದೆ. ವಿವಿಧ ದೇಶಗಳ ವಲಸೆಗಾರರಿಂದಾಗಿ ಸಂಯುಕ್ತ ಸಂಸ್ಥಾನವು ಜಗತ್ತಿನ ಜನಾಂಗ ವೈವಿಧ್ಯ ಹಾಗೂ ಬಹುಸಂಸ್ಕೃತಿಯುಳ್ಳ ದೇಶಗಳಲ್ಲಿ ಒಂದಾಗಿದೆ. ಸಂಯುಕ್ತ ಸಂಸ್ಥಾನದ ಆರ್ಥಿಕತೆಯು ಜಗತ್ತಿನಲ್ಲೇ ಬಹುದೊಡ್ದ ಆರ್ಥಿಕತೆಯಾಗಿದೆ. 2008 ರಲ್ಲಿ ಅಂದಾಜಿಸಿದಂತೆ ಜಿಡಿಪಿಯು 14.3 ಯುಎಸ್ ಡಾಲರ್ …
  • Capital: ವಾಷಿಂಗ್ಟನ್, ಡಿ.ಸಿ.
  • Largest city: ನ್ಯೂ ಯಾರ್ಕ್ ನಗರ
  • Official languages: ಯಾವುದೂ ಇಲ್ಲ; · ಆಂಗ್ಲ ವಾಸ್ತವಿಕವಾಗಿ
  • National language: English (de facto)
  • Demonym(s): American
  • Government: ಸಂಘಟಿತ ಗಣರಾಜ್ಯ
  • GDP (PPP): 2008 estimate
ಇಂದ ಡೇಟಾ: kn.wikipedia.org